top of page
THE DUET
Swipe right
ಯುಗಳ ಗೀತೆ
ಕೊಕ್ಕರೆಯದು
ತನ್ನ ಮನದನ್ನೆಯ
ಒಪ್ಪಿಸಲು,
ಅದೇನೇನು ಮಾಡಿತೋ?
ಒಮ್ಮೆ ಜಿಗಿದು,
ಮತ್ತೊಮ್ಮೆ ಬಗ್ಗಿ,
ಒಪ್ಪಿದ ಮೇಲೆ,
ಇಬ್ಬರೂ ಒಮ್ಮೆಲೇ ಕೂಗಿ!
ಅಬ್ಬಬ್ಬಾ!
ಒಮ್ಮೆ ಸೇರಿದರೆ,
ಮತ್ತೆ ಬೇರೆಯಾಗದ,
ಕೊಕ್ಕರೆಯ ಬಲು
ಜೋಡಿಯದು!
ಕೊಕ್ಕರೆಯ ಮೇಳಗೀತವದು.
The duet
The sarus crane...
To make his sweetheart agree,
What did he do, can you see?
Once he soared high,
Then turned low, fluttering his wings.
She finally agreed,
And they sang in harmony!
"Ah, how sweet!"
Once united, they never part.
Their dance, a work of heart!
Their song, a sacred art!
ENQUIRE FOR PRINT
GALLERY COLLECTION
bottom of page