top of page
MUNGARU
Swipe right
ಮುಂಗಾರು
ಮತ್ತೆ ಮತ್ತೆ,
ವರ್ಷ ವರ್ಷವೂ
ಬರುವ
ವರ್ಷಧಾರೆ...
ಹೆಂಚಿನ ತುದಿಗೆ
ತೋರಣ
ಕಟ್ಟುವ
ಮಳೆಯ ಹನಿಗಳು!
ಆ ಒಂದೊಂದು
ತುಂತುರುವಿನ
ಹನಿಯೂ
ಜೀವಸೆಲೆಗೆ ಉಸಿರು!
ಮಳೆಕಾಡುಗಳ
ಕಾಪಾಡುವ
ವಿಸ್ಮಯ ವೃಷ್ಠಿ
ಇದೇ ಮುಂಗಾರಿನ
ಸಮಷ್ಠಿ...
Mungaru (Monsoon)
Again and again,
Year after year,
Returns
The cascade of rain...
Raindrops string
A garland
At the edge of the roof!
Each delicate
Drop of drizzle
Breathes life
Into every pulse!
The miracle rain
That preserves
Lush rainforests—
This is the collective beauty
Of the monsoon.
Monsoon,
A nature's symphony!
ENQUIRE FOR PRINT
GALLERY COLLECTION
bottom of page